5 ಈಡಿಯಟ್ಸ್ 2011 ರ ಕನ್ನಡ ಭಾಷೆಯ ಹಾಸ್ಯ ಚಲನಚಿತ್ರವಾಗಿದ್ದು, ಇದನ್ನು ಮಾಸ್ಟರ್ ಆನಂದ್ ನಿರ್ದೇಶಿಸಿದ್ದಾರೆ. ಆನಂದ್ ಜೊತೆಗೆ, ಚಿತ್ರದಲ್ಲಿ ವಾಸು, ನವೀನ್ ಕೃಷ್ಣ, ಪೆಟ್ರೋಲ್ ಪ್ರಸನ್ನ, ಹರ್ಷಿಕಾ ಪೂಣಚ್ಚ ಮತ್ತು ನಮ್ರತಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಅಫ್ತಾಬ್ ಶಿವದಾಸನಿ, ಇಶಾ ಶರ್ವಾಣಿ ಮತ್ತು ಮನಿಶಾ ಕೊಯಿರಾಲಾ ನಟಿಸಿದ ಹಿಂದಿ ಚಲನಚಿತ್ರ ದರ್ವಾಜಾ ಬಂದ್ ರಖೋ (2006) ನ ರಿಮೇಕ್ ಆಗಿದೆ. ಚಿತ್ರವು 18 ಫೆಬ್ರವರಿ 2011 ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಯಿತು. ಬಿಡುಗಡೆಯ ನಂತರ, ಚಲನಚಿತ್ರವು ಸಾಮಾನ್ಯವಾಗಿ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸರಾಸರಿ ವಿಮರ್ಶೆಗಳನ್ನು ಪಡೆಯಿತು. == ಪಾತ್ರವರ್ಗ == ಮಾಸ್ಟರ್ ಆನಂದ್ ನವೀನ್ ಕೃಷ್ಣ ಪೆಟ್ರೋಲ್ ಪ್ರಸನ್ನ ವಾಸು ಹರ್ಷಿಕಾ ಪೂಣಚ್ಚ ನಮ್ರತಾ ಹೆಗಡೆ ನವ್ಯಶ್ರೀ ಕರಿಬಸವಯ್ಯ ಮಿಮಿಕ್ರಿ ದಯಾನಂದ ಟೆನ್ನಿಸ್ ಕೃಷ್ಣ ಬ್ಯಾಂಕ್ ಜನಾರ್ದನ್ ಚಿದಾನಂದ್ == ಧ್ವನಿಮುದ್ರಿಕೆ == ಡ್ರಮ್ಸ್ ದೇವ ಅವರು ಸಂಪೂರ್ಣವಾಗಿ 3 ಹಾಡುಗಳನ್ನು ಸಂಯೋಜಿಸಿದ್ದಾರೆ ಅದರಲ್ಲಿ "ರಿಂಗಾ ರಿಂಗಾ" ತೆಲುಗು ಚಿತ್ರದಿಂದ ನಕಲು ಮಾಡಲ್ಪಟ್ಟಿದೆ, ಆರ್ಯ 2 ಮತ್ತು "ಜಿಂಗಿಚಾಕ" ಪೌರ್ಣಮಿ . == ಉಲ್ಲೇಖಗಳು == == ಹೆಚ್ಚಿನ ಓದುವಿಕೆ == '5 ಈಡಿಯಟ್ಸ್' ಬೆಳ್ಳಿತೆರೆಗೆ ಬರಲಿದೆ 2016-03-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಮರ್ಶೆಗಳು